rear-view mirror
ನಾಮವಾಚಕ

ಹಿನ್ನೋಟದ ಕನ್ನಡಿ; ಹಿಂದರ್ಶಕ ಕನ್ನಡಿ, ದರ್ಪಣ; ಹಿಂದುಗಡೆಯಲ್ಲಿ ಬರುತ್ತಿರುವ ವಾಹನ ಮೊದಲಾದವನ್ನು ಚಾಲಕನು ನೋಡುವಂತಾಗಲು ಮೋಟಾರು ವಾಹನದ ಮುಂಭಾಗದಲ್ಲಿರುವ ಗಾಳಿತಡೆಗಾಜಿನ ಹಲಗೆಯ ಒಳಭಾಗದಲ್ಲಿ ಅಳವಡಿಸಿರುವ ಕನ್ನಡಿ.